31 ದಿನಗಳ ಮಹಿಳೆಯರಿಗಾಗಿ ಉಚಿತ ಹ್ಯಾಂಡ್ & ಮಷೀನ್ ಎಂಬ್ರಾಯ್ಡರಿ ಹಾಗೂ ಫ್ಯಾಬ್ರಿಕ್ ಪೇಂಟಿಂಗ್ ತರಬೇತಿಗೆ ಅರ್ಜಿ ಆಹ್ವಾನಿಸಲಾಗಿದೆ

https://forms.gle/4yMQKMdzsupoUnnZ7

31 ದಿನಗಳ ಮಹಿಳೆಯರಿಗಾಗಿ ಉಚಿತ ಹ್ಯಾಂಡ್ & ಮಷೀನ್ ಎಂಬ್ರಾಯ್ಡರಿ ಹಾಗೂ ಫ್ಯಾಬ್ರಿಕ್ ಪೇಂಟಿಂಗ್ ತರಬೇತಿ!
ಅರ್ಜಿ ಆಹ್ವಾನಿಸಲಾಗಿದೆ

📅 ತರಬೇತಿ ಪ್ರಾರಂಭ: 19 ಜನವರಿ 2026
👩 ವಯಸ್ಸು: 18 ರಿಂದ 50 ವರ್ಷ
🌼 ಗ್ರಾಮೀಣ ಪ್ರದೇಶದ ಮಹಿಳೆಯರಿಗೆ ಹಾಗೂ ಮೊದಲು ಅರ್ಜಿ ಸಲ್ಲಿಸಿದವರಿಗೆ ಆದ್ಯತೆ.

📞 ಅರ್ಜಿಗಾಗಿ ಕರೆ ಮಾಡಿ:
➡️ 9686757112/ 9742438790 / 9483485489

📝 ಲಿಂಕ್ ಮೂಲಕ ಕೂಡ ಅರ್ಜಿ ಸಲ್ಲಿಸಬಹುದು:
👇👇👇
https://forms.gle/4yMQKMdzsupoUnnZ7

ಅಥವಾ
ಬಿಳಿ ಹಾಳೆಯಲ್ಲಿ ಹೆಸರು, ವಿಳಾಸ, ಹುಟ್ಟಿದ ದಿನಾಂಕ ಬರೆದು ಮೇಲಿನ ನಂಬರಿಗೆ ವಾಟ್ಸಪ್ ಮಾಡಿ.

👉 ಈ ಮಾಹಿತಿಯನ್ನು ನಿಮ್ಮ ವಾಟ್ಸಪ್ ಗುಂಪುಗಳಲ್ಲಿ ಶೇರ್ ಮಾಡಿ!

ಧನ್ಯವಾದಗಳು

ಕೆನರಾ ಬ್ಯಾಂಕ್ ದೇಶಪಾಂಡೆ ಆರ್ಸೆಟ್ ಸಂಸ್ಥೆ, ಹಳಿಯಾಳ
ಉತ್ತರ ಕನ್ನಡ – 581329

Leave a Comment

Your email address will not be published. Required fields are marked *