31 ದಿನಗಳ ಮಹಿಳೆಯರಿಗಾಗಿ ಉಚಿತ ಹ್ಯಾಂಡ್ & ಮಷೀನ್ ಎಂಬ್ರಾಯ್ಡರಿ ಹಾಗೂ ಫ್ಯಾಬ್ರಿಕ್ ಪೇಂಟಿಂಗ್ ತರಬೇತಿಗೆ ಅರ್ಜಿ ಆಹ್ವಾನಿಸಲಾಗಿದೆ
31 ದಿನಗಳ ಮಹಿಳೆಯರಿಗಾಗಿ ಉಚಿತ ಹ್ಯಾಂಡ್ & ಮಷೀನ್ ಎಂಬ್ರಾಯ್ಡರಿ ಹಾಗೂ ಫ್ಯಾಬ್ರಿಕ್ ಪೇಂಟಿಂಗ್ ತರಬೇತಿ!ಅರ್ಜಿ ಆಹ್ವಾನಿಸಲಾಗಿದೆ 📅 ತರಬೇತಿ ಪ್ರಾರಂಭ: 19 ಜನವರಿ 2026👩 ವಯಸ್ಸು: 18 ರಿಂದ 50 ವರ್ಷ🌼 ಗ್ರಾಮೀಣ ಪ್ರದೇಶದ ಮಹಿಳೆಯರಿಗೆ ಹಾಗೂ ಮೊದಲು ಅರ್ಜಿ ಸಲ್ಲಿಸಿದವರಿಗೆ ಆದ್ಯತೆ. 📞 ಅರ್ಜಿಗಾಗಿ ಕರೆ ಮಾಡಿ:➡️ 9686757112/ 9742438790 / 9483485489 📝 ಲಿಂಕ್ ಮೂಲಕ ಕೂಡ ಅರ್ಜಿ ಸಲ್ಲಿಸಬಹುದು:👇👇👇https://forms.gle/4yMQKMdzsupoUnnZ7 ಅಥವಾಬಿಳಿ ಹಾಳೆಯಲ್ಲಿ ಹೆಸರು, ವಿಳಾಸ, ಹುಟ್ಟಿದ ದಿನಾಂಕ ಬರೆದು ಮೇಲಿನ ನಂಬರಿಗೆ […]
